ಕನ್ನಡದ ಕವಿ, ಕಾದಂಬರಿಕಾರ, ಕಥೆಗಾರ ಮತ್ತು ಅಂಕಣಕಾರ
ಅಂತರಂಗದ ತುಮುಲಗಳಿಗಿದೆ ನೋವೆನ್ನುವ ನೆರಳು
ಅಂಜುಬುರುಕ ಹಾದಿಗಿದೆ ಹೇಡಿತನದ ನೆರಳು
ಅಂತಃಕರಣದ ಪರಾಮರ್ಶೆಯಲ್ಲಿದೆ ಸತ್ಯದ ನೆರಳು
ರಾಮಚಂದ್ರ ಸಾಗರ್